ಜಸ್ಪ್ರೀತ್ ಬುಮ್ರಾ ದಾಳಿಯಲ್ಲಿ ಇಂಗ್ಲೆಂಡ್ ಆರಂಭ ಆಟಗಾರ ಹಸೀಬ್ ಹಮೀದ್ ನೀಡಿದ ಕ್ಯಾಚನ್ನು ಸ್ಲಿಪ್ಸ್ನಲ್ಲಿದ್ದ ರೋಹಿತ್ ಶರ್ಮ ಕೈ ಚೆಲ್ಲಿದರು. ಅದೇನು ಅಷ್ಟು ಕಷ್ಟಕರ ಚಾನ್ಸ್ ಆಗಿರಲಿಲ್ಲ, ಹಿಡಿಯಬಹುದಿತ್ತು. ಟೆಸ್ಟ್ ಕ್ರಿಕೆಟ್ ನಲ್ಲಿ ಹಾಫ್ ಚಾನ್ಸ್ ಸಹ ಕ್ಯಾಚ್ನಲ್ಲಿ ಪರಿವರ್ತಿಸಬೇಕಾಗುತ್ತದೆ. ಆದರೆ ಟೀಮ್ ಇಂಡಿಯ ಸದಸ್ಯರು ಸಿಂಪಲ್ ಚಾನ್ಸ್ಗಳನ್ನೂ ಹಾಳು ಮಾಡುವ ಪರಿಪಾಠ ಬೆಳೆಸಿಕೊಂಡಿದ್ದಾರೆ.
offered by Hameed was not a difficult one but Rohit made mess of it say netizens